ನವದೆಹಲಿ: 2025–26ರ ಆರ್ಥಿಕ ವರ್ಷದಲ್ಲಿ ದೇಶದ ಜವಳಿ ಮತ್ತು ಉಡುಪುಗಳ ರಫ್ತು ಶೇ 2.2 ರಷ್ಟು ಇಳಿಕೆಯಾಗಿ, ₹3.37 ಲಕ್ಷ ಕೋಟಿಯಷ್ಟಾಗಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ತಿಳಿಸಿದೆ.

ಹತ್ತಿ ಸೇರಿದಂತೆ ಪ್ರಮುಖ ವಸ್ತುಗಳ ರಫ್ತು ಇಳಿಕೆಯಾಗಿದೆ. ಹೀಗಾಗಿ, ಒಟ್ಟಾರೆ ರಫ್ತು ಪ್ರಮಾಣ ಕೂಡ ಕಡಿಮೆ ಆಗಿದೆ ಎಂದು ಶನಿವಾರ ತಿಳಿಸಿದೆ. ಹತ್ತಿಯ ಬಟ್ಟೆ ಉತ್ಪನ್ನ, ಸಿದ್ಧಪಡಿಸಿದ ಉಡುಪುಗಳು ಮತ್ತು ನೆಲಹಾಸುಗಳ ರಫ್ತು ಇಳಿದಿದೆ. ಕರಕುಶಲ ವಸ್ತುಗಳ ರಫ್ತು ಮಾತ್ರ ಶೇ 1.5ರಷ್ಟು ಹೆಚ್ಚಳವಾಗಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.