ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಐಒಸಿ

Last Updated 23 ಮಾರ್ಚ್ 2022, 15:45 IST
ಅಕ್ಷರ ಗಾತ್ರ

ನವದೆಹಲಿ/ಲಂಡನ್: ದೇಶದ ಮುಂಚೂಣಿ ತೈಲ ಸಂಸ್ಕರಣಾ ಕಂಪನಿಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌, ರಷ್ಯಾದಿಂದ ಬುಧವಾರ 30 ಲಕ್ಷ ಬ್ಯಾರೆಲ್ ಯೂರಲ್ಸ್ ಕಚ್ಚಾ ತೈಲ ಹಾಗೂ 20 ಲಕ್ಷ ಬ್ಯಾರೆಲ್ ಪಶ್ಚಿಮ ಆಫ್ರಿಕಾ ಕಚ್ಚಾ ತೈಲವನ್ನು ಟೆಂಡರ್ ಮೂಲಕ ಖರೀದಿಸಿದೆ.

ಯುರೋಪಿನ ವ್ಯಾಪಾರಿ ಕಂಪನಿ ವಿಟೋಲ್ ಮೂಲಕ ಯೂರಲ್ಸ್ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ನಂತರ ಇಂಡಿಯನ್ ಆಯಿಲ್ ಕಂಪನಿಯು ರಷ್ಯಾದಿಂದ ಯೂರಲ್ಸ್ ಕಚ್ಚಾ ತೈಲವನ್ನು ಖರೀದಿಸುತ್ತಿರುವುದು ಇದು ಎರಡನೆಯ ಬಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT