ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐ: ₹ 1400 ಕೋಟಿ ಸಂಗ್ರಹಕ್ಕೆ ‘ಎಫ್‌ಪಿಒ’

Last Updated 23 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರೋದ್ಯಮಗಳಲ್ಲಿ ಒಂದಾದ ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀಸ್‌ (ಐಟಿಐ) ಪೂರಕ ಸಾರ್ವಜನಿಕ ನೀಡಿಕೆ (ಎಫ್‌ಪಿಒ) ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

18 ಕೋಟಿ ಷೇರು ಮಾರಾಟದ ಮೂಲಕ ₹ 1,400 ಕೋಟಿ ಸಂಗ್ರಹಿಸಲಾಗುತ್ತದೆ. ಇದರಲ್ಲಿ ₹ 607 ಕೋಟಿಯನ್ನು ಸಾಲ ಮರುಪಾವತಿಗೆ ಬಳಸಿದರೆ, ಉಳಿದ ಹಣವನ್ನು ಉದ್ದಿಮೆಯ ವಿಸ್ತರಣೆ, ಆಧುನೀಕರಣಕ್ಕೆ ಬಳಸಲಾಗುತ್ತದೆ. ಈ ಮೂಲಕ ಕಂಪನಿಯು ಮತ್ತೆ 1950–95ರ ಅವಧಿಯ ಸುವರ್ಣಯುಗಕ್ಕೆ ಮರಳಲಿದೆ ಎಂಬ ವಿಶ್ವಾಸವನ್ನು ಸಿಎಂಡಿ ಆರ್‌.ಎಂ.ಅಗರವಾಲ್‌ ವ್ಯಕ್ತಪಡಿಸಿದ್ದಾರೆ.

‘ಸಾರ್ವಜನಿಕ ನೀಡಿಕೆಯು ಇದೇ 24 ರಿಂದ 28ರವರೆಗೆ ಇರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT