ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ ವಿಮಾನ ದುರಂತ: 11 ಸಾವು

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಟೆಹರಾನ್‌ : ಈಶಾನ್ಯ ಇರಾನ್‌ನಲ್ಲಿ ಭಾನುವಾರ ಸಂಜೆ ಪತನಗೊಂಡಿದ್ದ ಟರ್ಕಿ ವಿಮಾನದಲ್ಲಿದ್ದ ಎಲ್ಲಾ 11 ಮಂದಿ ಮೃತಪಟ್ಟಿದ್ದಾರೆ.

ಈ ವಿಮಾನದಲ್ಲಿ ಎಂಟು ಪ್ರಯಾಣಿಕರು ಮತ್ತು ಮೂರು ಸಿಬ್ಬಂದಿ ಇದ್ದರು ಎಂದು ಟರ್ಕಿ ಮತ್ತು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಶಾರ್ಜಾದಿಂದ ಇಸ್ತಾಂಬುಲ್‌ಗೆ ಬರುತ್ತಿದ್ದ ಈ ವಿಮಾನ ಜಾಗ್ರೊಸ್‌ ಪರ್ವತದಲ್ಲಿ ಪತನಗೊಂಡಿತ್ತು. ದುರ್ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. 10 ಮೃತದೇಹಗಳನ್ನು ರಕ್ಷಣಾ ತಂಡ ಹೆಲಿಕಾಪ್ಟರ್‌ ಮೂಲಕ ಶೇರ್‌ ಎ ಕಾರ್ಡ್‌ ವಿಮಾನ ನಿಲ್ದಾಣಕ್ಕೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT