ಮ್ಯಾಕ್ಸ್‌ಲೈಫ್‌: ವಹಿವಾಟು ವಿಸ್ತರಣೆಗೆ ಒಪ್ಪಂದ

7

ಮ್ಯಾಕ್ಸ್‌ಲೈಫ್‌: ವಹಿವಾಟು ವಿಸ್ತರಣೆಗೆ ಒಪ್ಪಂದ

Published:
Updated:

ಬೆಂಗಳೂರು: ವಿಮೆ ಸಂಸ್ಥೆ ಮ್ಯಾಕ್ಸ್‌ಲೈಫ್ ಇನ್ಶೂರೆನ್ಸ್ ಕಂಪನಿಯು ತನ್ನ ವಹಿವಾಟು ವಿಸ್ತರಿಸಲು ನ್ಯೂಯಾರ್ಕ್ ಲೈಫ್‍ನಿಂದ ನಿವೃತ್ತಿ ಹೊಂದಿನ ಹಿರಿಯ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಏಜೆನ್ಸಿಗಳ ವಿತರಣೆಯಲ್ಲಿ ಹೆಚ್ಚಿನ ದಕ್ಷತೆ ತರಲು ಈ ಅಧಿಕಾರಿಗಳ ಸೇವಾ ಅನುಭವ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಮೂರು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಏಜೆಂಟ್ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು, ಕಚೇರಿಗಳ ಸಂಖ್ಯೆಯನ್ನು 350ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !