ಬುಧವಾರ, ಏಪ್ರಿಲ್ 14, 2021
24 °C
ಪ್ರವರ್ತಕರ ಮಧ್ಯೆ ಸಂಘರ್ಷ

ಇಂಟರ್‌ಗ್ಲೋಬ್‌ ಏವಿಯೇಷನ್‌ ಷೇರು ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಮಾನ ಯಾನ ಸಂಸ್ಥೆ ಇಂಡಿಗೊದ ಒಡೆತನ ಹೊಂದಿರುವ ಇಂಟರ್‌ಗ್ಲೋಬ್‌ ಏವಿಯೇಷನ್‌ ಸಂಸ್ಥೆಯ ಷೇರು ಬೆಲೆ ಸತತ ಎರಡನೆ ದಿನವೂ ಕುಸಿತ ಕಂಡಿದೆ.

ಸಹ ಪ್ರವರ್ತಕರಾದ ರಾಕೇಶ್‌ ಗಂಗ್ವಾಲ್‌ ಮತ್ತು ರಾಹುಲ್‌ ಭಾಟಿಯಾ ಅವರ ನಡುವೆ ಉದ್ಭವಿಸಿರುವ ಭಿನ್ನಾಭಿ
ಪ್ರಾಯದ ಕಾರಣಕ್ಕೆ ಷೇರುಗಳ ಬೆಲೆ ಕುಸಿತ ಕಾಣುತ್ತಿದೆ.

ಗುರುವಾರದ ವಹಿವಾಟಿನಲ್ಲಿ ಪ್ರತಿ ಷೇರು ಬೆಲೆ ಶೇ 3.07ರಷ್ಟು ಕಡಿಮೆಯಾಗಿ ₹ 1,354.85ಕ್ಕೆ ಇಳಿಯಿತು. ಸಹ ಸ್ಥಾಪಕ ರಾಹುಲ್‌ ಭಾಟಿಯಾ ಅವರಿಂದ ಗಂಭೀರ ಸ್ವರೂಪದ ಆಡಳಿತಾತ್ಮಕ ವೈಫಲ್ಯಗಳು ಘಟಿಸಿರುವುದರಿಂದ ಸಮಸ್ಯೆಗಳನ್ನು ಬಗೆಹರಿಸುವಂತೆ ರಾಕೇಶ್‌ ಅವರು ‘ಸೆಬಿ’ಗೆ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು