ಗುರುವಾರ , ಸೆಪ್ಟೆಂಬರ್ 29, 2022
26 °C

ಐಪಿಒ: ಈ ವರ್ಷ ಸರಾಸರಿ ಶೇ 50ರಷ್ಟು ಲಾಭ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: 2022ರಲ್ಲಿ ಐಪಿಒಗಳಲ್ಲಿ ಹಣ ತೊಡಗಿಸಿದವರಿಗೆ ಸರಾಸರಿ ಶೇಕಡ 50ರಷ್ಟು ಲಾಭ ಸಿಕ್ಕಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ವರ್ಷ ಒಟ್ಟು 51 ಕಂಪನಿಗಳು ಐಪಿಒ ಮೂಲಕ ₹ 38,155 ಕೋಟಿ ಬಂಡವಾಳ ಸಂಗ್ರಹಿಸಿವೆ.

ಐಪಿಒದಲ್ಲಿ ಈ ವರ್ಷದಲ್ಲಿ ನಷ್ಟ ಉಂಟುಮಾಡಿದ ಕಂಪನಿಗಳ ಪ್ರಮಾಣ ಶೇ 40ರಷ್ಟು, ಶೇ 20ಕ್ಕಿಂತ ಹೆಚ್ಚು ಲಾಭ ನೀಡಿದ ಕಂಪನಿಗಳ ಪ್ರಮಾಣ ಶೇ 45ರಷ್ಟು ಹಾಗೂ ಶೇ 100ಕ್ಕಿಂತ ಹೆಚ್ಚು ಲಾಭ ನೀಡಿದ ಕಂಪನಿಗಳ ಸಂಖ್ಯೆ ಐದು ಎಂದು ‘ಬ್ಯಾಂಕ್ ಆಫ್ ಬರೋಡ’ದ ಅರ್ಥಶಾಸ್ತ್ರಜ್ಞೆ ದೀಪಾನ್ವಿತಾ ಮಜುಮ್ದಾರ್ ನಡೆಸಿದ ಅಧ್ಯಯನವು ಕಂಡುಕೊಂಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು