ಐ.ಟಿ ರಿಟರ್ನ್‌ ಗಡುವು ವಿಸ್ತರಣೆ

7

ಐ.ಟಿ ರಿಟರ್ನ್‌ ಗಡುವು ವಿಸ್ತರಣೆ

Published:
Updated:

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐಟಿಆರ್‌) ಗಡುವನ್ನು ಕೇಂದ್ರ ಸರ್ಕಾರ ಅಕ್ಟೋಬರ್‌ 31ರವರೆಗೆ ವಿಸ್ತರಿಸಿದೆ.

ಈ ಹಿಂದೆ, ಸೆಪ್ಟೆಂಬರ್‌ 30ಕ್ಕೆ ಇದ್ದ ಗಡುವನ್ನು ಅಕ್ಟೋಬರ್‌ 15ರ ವರೆಗೆ ವಿಸ್ತರಿಸಲಾಗಿತ್ತು. ಬೇಡಿಕೆ ಬಂದಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ‘ಸಿಬಿಡಿಟಿ’ ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !