ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದರ್‌ ಸ್ಪರ್ಶ್‌ನಲ್ಲಿ ಐಟಿಸಿ ಹೂಡಿಕೆ

Last Updated 26 ನವೆಂಬರ್ 2021, 16:17 IST
ಅಕ್ಷರ ಗಾತ್ರ

ಬೆಂಗಳೂರು: ಮದರ್ ಸ್ಪರ್ಶ್ ಬೇಬಿ ಬೇಬಿ ಕೇರ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯಲ್ಲಿ ಹೂಡಿಕೆ ಮಾಡಲು ಐಟಿಸಿ ಕಂಪನಿ ತೀರ್ಮಾನಿಸಿದೆ. ಐಟಿಸಿ, ಮದರ್‌ ಸ್ಪರ್ಶ್‌ನ ಶೇಕಡ 16ರಷ್ಟು ಷೇರುಗಳನ್ನು ಖರೀದಿಸಲಿದೆ.

ಡಿಜಿಟಲ್‌ ವಹಿವಾಟಿಗೆ ಆದ್ಯತೆ ನೀಡುವ, ಭವಿಷ್ಯದ ಸವಾಲುಗಳನ್ನು ನಿಭಾಯಿಸಲು ಸಜ್ಜಾಗಿರುವ ಕಂಪನಿಯನ್ನು ಕಟ್ಟಲು ಅಧ್ಯಕ್ಷ ಸಂಜೀವ್ ಪುರಿ ಅವರು ರೂಪಿಸಿರುವ ಕಾರ್ಯತಂತ್ರಕ್ಕೆ ಅನುಗುಣವಾಗಿ ಇದೆ ಈ ತೀರ್ಮಾನ ಎಂದು ಐಟಿಸಿ‍ಪ್ರಕಟಣೆ ತಿಳಿಸಿದೆ. ಕಂಪನಿಯು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವೇದಿಕೆಗಳನ್ನು ಕೂಡ ಗಟ್ಟಿಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT