ಶನಿವಾರ, ಆಗಸ್ಟ್ 24, 2019
27 °C
ಆದಾಯ ತೆರಿಗೆ ಪಾವತಿ ಸುಲಭಗೊಳಿಸಲು ಕ್ರಮ

ಐಟಿಆರ್‌ ಫೈಲಿಂಗ್‌ಗೆ ಲೈಟ್‌ ಆಯ್ಕೆ

Published:
Updated:

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್) ಸಲ್ಲಿಕೆಯನ್ನು ಇನ್ನಷ್ಟು ಸರಳಗೊಳಿಸಲು ಜಾಲತಾಣದಲ್ಲಿ ‘e-Filing Lite’ ಆಯ್ಕೆ ನೀಡಲಾಗಿದೆ.

www.incomet axindiaefiling.gov.inಗೆ ಭೇಟಿ ನೀಡಿದಾಗ ಮುಖಪುಟದ ಬಲಭಾಗದಲ್ಲಿ ಲಾಗಿನ್‌ ಆಯ್ಕೆಯ ಮೇಲ್ಭಾಗದಲ್ಲಿ ಇದನ್ನು ಸೇರಿಸಲಾಗಿದೆ. ಅತ್ಯಂತ ತ್ವರಿತ ಮತ್ತು ಸುಲಭವಾಗಿ ರಿಟರ್ನ್ಸ್‌ ಸಲ್ಲಿಸಲು ಈ ಆಯ್ಕೆ ನೀಡಲಾಗಿದೆ.

ಇದರಲ್ಲಿ ಐಟಿಆರ್‌ನ ಆನ್‌ಲೈನ್‌ ಸಲ್ಲಿಕೆ ಮತ್ತು ಫಾರಂ 26ಎಎಸ್‌ (ಮೂಲದಲ್ಲಿ ತೆರಿಗೆ ಕಡಿತಕ್ಕೆ) ಮಾತ್ರವೇ ಲಭ್ಯವಾಗಲಿದೆ. ಇದರಲ್ಲಿ Dashboard, My Account, e-File ಆಯ್ಕೆಗಳು ಮಾತ್ರವೇ ಇವೆ.

Post Comments (+)