ಅಹಮದಾಬಾದ್: 47 ಸಾವಿರ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊತ್ತಿರುವ ಭಾರತದ ಧ್ವಜ ಹೊಂದಿರುವ ‘ಜಗ್ ವಸಂತ್’ ಹೆಸರಿನ ಹಡಗು ಹೊರ್ಮುಜ್ ಜಲಸಂಧಿಯನ್ನು ದಾಟಿ, ಗುಜರಾತ್ನ ವದಿನಾರ್ ಬಂದರನ್ನು ತಲುಪಿದೆ.

ಕುವೈತ್ನ ಮಿನಾ ಅಲ್ ಅಹ್ಮದಿ ಬಂದರಿನಿಂದ ಎಲ್ಪಿಜಿ ಹೊತ್ತ ಈ ಹಡಗು, ಶುಕ್ರವಾರ ರಾತ್ರಿ 8.30ಕ್ಕೆ ವದಿನಾರ್ಗೆ ಆಗಮಿಸಿದೆ ಎಂದು ಬಂದರಿನ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಈ ಪೈಕಿ 20 ಸಾವಿರ ಟನ್ ಮುಂಬೈಗೆ ಮತ್ತು 9 ಸಾವಿರ ಟನ್ ಎಲ್ಪಿಜಿ ಮಂಗಳೂರಿಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.