ಸೋಮವಾರ, ಜನವರಿ 20, 2020
29 °C

ಜಿಯೊ: ಹೊಸ ವರ್ಷಕ್ಕೆ ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಮುಕೇಶ್‌ ಅಂಬಾನಿ ಒಡೆತನದ ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ, ₹ 2,020ಕ್ಕೆ ಒಂದು ವರ್ಷದವರೆಗೆ ಅನಿಯಮಿ(ಪಿಟಿಐ)ತ ಸೇವೆಗಳ ‘2020 ಹ್ಯಾಪಿ ನ್ಯೂ ಇಯರ್‌ ಆಫರ್‌’ ಹೆಸರಿನ ವಿಶೇಷ ಕೊಡುಗೆ ಪ್ರಕಟಿಸಿದೆ.

ಈ ಕೊಡುಗೆ ನಾಳೆಯಿಂದ (ಡಿ. 24) ಜನವರಿ ಮೊದಲ ವಾರದವರೆಗೆ ಲಭ್ಯ ಇರಲಿದೆ. ಪ್ರತಿ ದಿನ 1.5 ಜಿಬಿ ಡೇಟಾ, ಜಿಯೊ ಸಂಪರ್ಕ ಜಾಲದಲ್ಲಿ ಅನಿಯಮಿತ ಉಚಿತ ಕರೆಗಳ ಜತೆಗೆ ಜಿಯೊ ಆ್ಯಪ್‌ಗಳ ಬಳಕೆ ಉಚಿತವಾಗಿರುತ್ತದೆ. ಜಿಯೊ ಫೋನ್‌ ಬಳಕೆದಾರರು, 12 ತಿಂಗಳ ಅನಿಯಮಿತ ಸೇವೆಗಳ ಜತೆ ಹೊಸ ಜಿಯೊ ಫೋನ್‌ ಪಡೆಯಲಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು