ಶನಿವಾರ, ಮಾರ್ಚ್ 6, 2021
28 °C

ವಿಶ್ವದ ಐದನೆಯ ಅತ್ಯಂತ ಬಲಿಷ್ಠ ಬ್ರ್ಯಾಂಡ್ ‘ಜಿಯೊ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್ ಜಿಯೊ ವಿಶ್ವದ ಐದನೆಯ ಅತ್ಯಂತ ಬಲಿಷ್ಠ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಸ್ಥಾನದಲ್ಲಿ ‘ವಿಚ್ಯಾಟ್’ ಇದೆ. ಬ್ರ್ಯಾಂಡ್‌ ಫೈನಾನ್ಸ್‌ ಸಂಸ್ಥೆ ಈ ಪಟ್ಟಿ ಸಿದ್ಧಪಡಿಸಿದೆ.

‘ಜಿಯೊ ಕಂಪನಿಯು ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಅತಿದೊಡ್ಡ ಮೊಬೈಲ್ ನೆಟ್‌ವರ್ಕ್ ಆಗಿ ಬೆಳೆದಿದೆ. ವಿಶ್ವದ ಮೂರನೆಯ ಅತಿದೊಡ್ಡ ಮೊಬೈಲ್‌ ನೆಟ್‌ವರ್ಕ್‌ ಕಂಪನಿ ಕೂಡ ಹೌದು ಇದು’ ಎಂದು ಬ್ರ್ಯಾಂಡ್‌ ಫೈನಾನ್ಸ್‌ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು