ದೇಶದಲ್ಲಿ ವಿವಿಧ ರೀತಿಯ
ಇ.ವಿ ವಾಹನಗಳ ಬಳಕೆ ಹೆಚ್ಚಿದ್ದು, ಚಾರ್ಜಿಂಗ್ ಮೂಲಸೌಕರ್ಯವನ್ನು ದೇಶೀಯವಾಗಿ ನಿರ್ಮಿಸಲು
ಒತ್ತು ನೀಡುತ್ತಿದ್ದೇವೆ
ಹನೀಫ್ ಖುರೇಷಿ,
ಹೆಚ್ಚುವರಿ ಕಾರ್ಯದರ್ಶಿ, ಕೇಂದ್ರ ಬೃಹತ್ ಕೈಗಾರಿಕೆ ಇಲಾಖೆ