ಭಟ್ಕಳ ಬಂದರು ಪ್ರದೇಶದ ಬಳಿ ಮೀನುಗಾರಿಕೆ ಚಟವಟಿಕೆ ನಡೆಸದೆ ನಾಡದೋಣಿಗಳು ನಿಂತಿರುವುದು.
ಸೂಪರ್ ಎಲ್‌ನಿನೊ ಪರಿಣಾಮದಿಂದ ಸಮುದ್ರದ ನೀರಿನಲ್ಲಿ ಶಾಖ ಹೆಚ್ಚಿದೆ. ತೀರಕ್ಕೆ ಸಮೀಪದಲ್ಲಿರುವ ಮೀನುಗಳು 30ರಿಂದ 40 ನಾಟಿಕಲ್ ಮೈಲು ದೂರ ವಲಸೆ ಹೋಗುತ್ತಿವೆ
ಶಿವಕುಮಾರ ಹರಗಿ ಮುಖ್ಯಸ್ಥ ಕಾರವಾರ ಕಡಲಜೀವಶಾಸ್ತ್ರ ಅಧ್ಯಯನ ಕೇಂದ್ರ
ನಾಡದೋಣಿ ಮೀನುಗಾರಿಕೆ ನಡೆಸುವವರಿಗೆ ಹವಾಮಾನ ವೈಪರಿತ್ಯದ ಜೊತೆಗೆ ಸೀಮೆಎಣ್ಣೆ ದರ ದುಬಾರಿಯಾಗಿದೆ. ಅತಿಯಾದ ಶಾಖದಿಂದ ಮೀನುಗಳು ಸಿಗುತ್ತಿಲ್ಲ. ಅತಿಯಾದ ಬಿಸಿಲಿನಿಂದ ಮೀನುಗಾರಿಕೆ ಕಷ್ಟವಾಗಿದೆ.