ಬುಧವಾರ, 13 ಮೇ 2026
×
ADVERTISEMENT

ಬಿಸಿಲು, ಮಳೆಯಿಂದ ಇಳುವರಿ ಕುಸಿತ ಆತಂಕ: ಮಾವು ನಷ್ಟ ಅಧ್ಯಯನಕ್ಕೆ ತಂಡ

Published : 2 ಮೇ 2026, 22:30 IST
Last Updated : 2 ಮೇ 2026, 22:30 IST
ADVERTISEMENT
ಫಾಲೋ ಮಾಡಿ
Comments
ಮಾವಿನ ಗಿಡ (ಸಂಗ್ರಹ ಚಿತ್ರ)
ಮಾವಿನ ಗಿಡ (ಸಂಗ್ರಹ ಚಿತ್ರ)
ಬಿಸಿಲಿನ ಕಾರಣದಿಂದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಹಾಳಾಗಿದೆ. ಮಳೆಯಿಂದ ಶ್ರೀನಿವಾಸಪುರ ತಾಲ್ಲೂಕು ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ಈ ಕಾರಣದಿಂದ ಬೆಳೆಗಾರರ ನೆರವಿಗೆ ನಿಗಮ ಬಂದಿದೆ.
-ವೇದಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT