ಸೋಮವಾರ, 18 ಮೇ 2026
×
ADVERTISEMENT

ಕಾರವಾರ ಬಂದರು ಲೀಸ್‌ಗೆ ನಿರೀಕ್ಷೆ ಮೀರಿದ ಬಿಡ್

Published : 30 ಏಪ್ರಿಲ್ 2026, 23:50 IST
Last Updated : 1 ಮೇ 2026, 6:45 IST
ADVERTISEMENT
ಫಾಲೋ ಮಾಡಿ
Comments
ಇನ್ನೆರಡು ಹಡಗುಕಟ್ಟೆ ಲೀಸ್‌ಗೆ
ಇನ್ನೆರಡು ಹಡಗುಕಟ್ಟೆ ಲೀಸ್‌ಗೆ‘ಕಾರವಾರದ ಜೊತೆಗೆ ಮಂಗಳೂರು ಬಂದರಿನ ಎರಡು ಹಡಗುಕಟ್ಟೆಗಳನ್ನೂ ಲೀಸ್‌ಗೆ ನೀಡುವ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಂಗಳೂರು ನಗರ ಭಾಗದ ಕಡೆಯ ಹಡಗುಕಟ್ಟೆಯನ್ನು ಹಸನ್ ಆ್ಯಂಡ್ ಹಾಜಿ ಕಂಪನಿ ಹಾಗೂ ಬೇಂಗ್ರೆ ಕಡೆಯ ಹಡಗುಕಟ್ಟೆಯನ್ನು ಚೌಗುಲೆ ಇಪಿಸಿ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಪಡೆದುಕೊಂಡಿವೆ. ಆದರೆ, ಕಾರವಾರ ಬಂದರಿನಷ್ಟು ಗರಿಷ್ಠ ಮೊತ್ತಕ್ಕೆ ಬಿಡ್ ಸಲ್ಲಿಕೆಯಾಗಿಲ್ಲ’ ಎಂದು ಕೆಎಂಬಿ ಅಧಿಕಾರಿಯೊಬ್ಬರು ತಿಳಿಸಿದರು.
ಬಂದರಿನ ಅಲ್ಪಭಾಗ ಲೀಸ್‌ಗೆ ನೀಡುವ ಟೆಂಡರ್ ಪೂರ್ಣಗೊಂಡಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಅಧಿಕೃತ ಆದೇಶ ಬಂದ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ
ಟಿ.ಎಸ್.ರಾಠೋಡ್ , ಕಾರ್ಯನಿರ್ವಾಹಕ ಎಂಜಿನಿಯರ್, ಕೆಎಂಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT