ಕೋಟಕ್‌ ಬ್ಯಾಂಕ್‌ ಲಾಭ ಶೇ 23 ಹೆಚ್ಚಳ

7

ಕೋಟಕ್‌ ಬ್ಯಾಂಕ್‌ ಲಾಭ ಶೇ 23 ಹೆಚ್ಚಳ

Published:
Updated:

ಬೆಂಗಳೂರು: ಖಾಸಗಿ ವಲಯದ  ಕೋಟಕ್‌ ಮಹೀಂದ್ರಾ ಬ್ಯಾಂಕ್‌, 3ನೆ ತ್ರೈಮಾಸಿಕದಲ್ಲಿ ₹ 1,291 ಕೋಟಿ ನಿವ್ವಳ ಲಾಭ ಗಳಿಸಿದೆ. ಒಂದು ವರ್ಷದ ಹಿಂದಿನ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 23ರಷ್ಟು ಏರಿಕೆ ದಾಖಲಿಸಿದೆ. ಗರಿಷ್ಠ ಪ್ರಮಾಣದಲ್ಲಿ ಸಾಲ ನೀಡಿರು
ವುದು ಮತ್ತು ವರಮಾನ ಹೆಚ್ಚಳದ ಕಾರಣಕ್ಕೆ ಲಾಭದ ಪ್ರಮಾಣ ಹೆಚ್ಚಳಗೊಂಡಿದೆ.

‘ನಿವ್ವಳ ಬಡ್ಡಿ ವರಮಾನವು ಶೇ 23ರಷ್ಟು ಹೆಚ್ಚಳಗೊಂಡು ₹ 2,939 ಕೋಟಿಗೆ ತಲುಪಿದೆ’ ಎಂದು ಜಂಟಿ ವ್ಯವಸ್ಥಾಪಕ ನಿರ್ದೇಶಕ ದೀಪಕ್‌ ಗುಪ್ತಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !