ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ನ್ಯೂ ಜೀವನ್‌ ಶಾಂತಿ ಯೋಜನೆ ಪರಿಷ್ಕರಣೆ

Last Updated 7 ಜನವರಿ 2023, 4:47 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ‘ನ್ಯೂ ಜೀವನ ಶಾಂತಿ’ ಯೋಜನೆಯನ್ನು ಪರಿಷ್ಕರಿಸಿದ್ದು, ಯೋಜನೆಯಲ್ಲಿ ವಾರ್ಷಿಕ ಪಾವತಿ ಮೊತ್ತವನ್ನು (ಆ್ಯನ್ಯುಟಿ ದರ) ಹೆಚ್ಚಿಸಲಾಗಿದೆ. ಖರೀದಿ ದರ ₹ 1000ಕ್ಕೆ ₹3 ರಿಂದ ₹ 9.75ರವರೆಗೆ ಉತ್ತೇಜಕ ಮೊತ್ತ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಏಕಕಂತಿನ ವಿಮೆ ಯೋಜನೆ ಇದಾಗಿದ್ದು, ತಕ್ಷಣದಿಂದ ಅಥವಾ ಮುಂದೂಡಿದ ವರ್ಷಗಳಿಂದ ಪಿಂಚಣಿ ಪಡೆಯಬಹುದು. ವೈಯಕ್ತಿಕ ಅಥವಾ ಜಂಟಿಯಾಗಿ ಈ ಯೋಜನೆ ಮಾಡಿಸಬಹುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT