ಸಬ್ಸಿಡಿ ರಹಿತ ಅಡುಗೆ ಅನಿಲ ‌ದರ ಏರಿಕೆ

ಶುಕ್ರವಾರ, ಏಪ್ರಿಲ್ 26, 2019
36 °C

ಸಬ್ಸಿಡಿ ರಹಿತ ಅಡುಗೆ ಅನಿಲ ‌ದರ ಏರಿಕೆ

Published:
Updated:
Prajavani

ನವದೆಹಲಿ: ಸಬ್ಸಿಡಿರಹಿತ 14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್‌ನ (ಎಲ್‌ಪಿಜಿ) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹ 5ರಂತೆ ಹೆಚ್ಚಿಸಲಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಬೆಲೆಯನ್ನು ಎರಡನೆ ಬಾರಿಗೆ ಏರಿಸಲಾಗಿದೆ. ಮಾರ್ಚ್‌ 1ರಂದು ಬೆಲೆಯನ್ನು ₹  42.5ರಂತೆ ಹೆಚ್ಚಿಸಲಾಗಿತ್ತು.

ಸಬ್ಸಿಡಿಸಹಿತ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಪಡಿತರ ಅಂಗಡಿ ಮೂಲಕ ವಿತರಿಸುವ ಸೀಮೆಎಣ್ಣೆಯ ದರವನ್ನು ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಿಸಲಾಗಿದೆ.

ವಿಮಾನ ಇಂಧನ: ವಿಮಾನ ಇಂಧನದ ಬೆಲೆಯನ್ನು ಪ್ರತಿ ಕಿಲೊ ಲೀಟರ್‌ಗೆ ₹ 677.1 ರಂತೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿನ ಬೆಲೆ ಈಗ ₹ 63,472.22ಕ್ಕೆ ಏರಿಕೆಯಾಗಿದೆ. ಮಾರ್ಚ್‌ 1ರಂದು ₹ 4,734.15 ರಂತೆ ಹೆಚ್ಚಿಸಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !