ಶುಕ್ರವಾರ, 17 ಏಪ್ರಿಲ್ 2026
×
ADVERTISEMENT

ಗೃಹ ಬಳಕೆಯ ಎಲ್‌ಪಿಜಿ ₹ 60 ತುಟ್ಟಿ: ಪರಿಷ್ಕೃತ ದರ ಶನಿವಾರದಿಂದಲೇ ಜಾರಿ

Published : 7 ಮಾರ್ಚ್ 2026, 2:30 IST
Last Updated : 8 ಮಾರ್ಚ್ 2026, 0:47 IST
ADVERTISEMENT
ಫಾಲೋ ಮಾಡಿ
Comments
‘80 ಪೈಸೆಯಷ್ಟೇ ಹೆಚ್ಚುವರಿ ಹೊರೆ’
ನಾಲ್ಕು ಜನರಿರುವ ಕುಟುಂಬವೊಂದು ವಾರ್ಷಿಕವಾಗಿ 4 ರಿಂದ 5 ಎಲ್‌ಪಿಜಿ ಸಿಲಿಂಡರ್‌ ಬಳಸಿದರೆ, ಆ ಕುಟುಂಬಕ್ಕೆ ಪ್ರತಿದಿನ 80 ಪೈಸೆಯಷ್ಟು ಅಥವಾ ಒಬ್ಬ ವ್ಯಕ್ತಿಗೆ 20 ಪೈಸೆಯಷ್ಟು ಮಾತ್ರ ಹೊರೆ ಬೀಳುತ್ತದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯ ಇಂಧನ ದರಕ್ಕೆ ಹೋಲಿಸಿದರೆ ಈಗ ಮಾಡಿರುವ ಹೆಚ್ಚಳವು ಕಡಿಮೆ ಇದೆ. 14.2 ಕೆ.ಜಿ ತೂಕದ ಸಬ್ಸಿಡಿ ರಹಿತ ಸಿಲಿಂಡರ್‌ಗೆ ₹1,050ರವರೆಗೆ ದರ ಹೆಚ್ಚಿಸಿದರೆ ಈ ನಷ್ಟವನ್ನು ಸರಿದೂಗಿ ಸಿಕೊಳ್ಳಬಹುದು. ನೇಪಾಳದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹1,207, ಶ್ರೀಲಂಕಾದಲ್ಲಿ ₹1,241 ಹಾಗೂ ಪಾಕಿಸ್ತಾನದಲ್ಲಿ ₹1,046 ಇದ್ದು, ಭಾರತದಲ್ಲಿ ಈ ದೇಶಗಳಿಗಿಂತಲೂ ಕಡಿಮೆ ದರ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT