ಒಂದು ಸಾಲಿನಲ್ಲಿ
ಕೇಂದ್ರದಿಂದ 1955ರ ಅಗತ್ಯ ಸರಕುಗಳ ಕಾಯ್ದೆ ಬಳಕೆ

Government of India invokes the Essential Commodities Act, 1955, to regulate the availability, supply and equitable distribution of petroleum and petroleum products and natural gas pic.twitter.com/OqtsDwb13s
— ANI (@ANI) March 10, 2026
ಯುದ್ಧದ ಸಂದರ್ಭದಲ್ಲಿಯೂ ಸಿಎನ್‌ಜಿ, ಪಿಎನ್‌ಜಿ ಪೂರೈಕೆಯು ದೇಶದ ಗ್ರಾಹಕರಿಗೆ ಶೇ 100ರಷ್ಟುಇರುವಂತೆ ಮಾಡಲು, ಇತರ ಕೈಗಾರಿಕೆಗಳಿಗೆ ಅವುಗಳ ಅಗತ್ಯದ ಶೇ 70–80ರಷ್ಟು ಸಿಗುವಂತೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆಹರದೀಪ್ ಸಿಂಗ್ ಪುರಿ, ಕೇಂದ್ರ ಪೆಟ್ರೋಲಿಯಂ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.