ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ ಮೂಲಕ ಮೈನಿ ಪ್ರಿಸಿಷನ್ ಪ್ರೊಡಕ್ಟ್ಸ್‌ ಲಿಮಿಟೆಡ್ ಕಂಪನಿ ಷೇರು ಮಾರಾಟ

Last Updated 16 ಡಿಸೆಂಬರ್ 2021, 14:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೂಲದ ಮೈನಿ ಪ್ರಿಸಿಷನ್ ಪ್ರೊಡಕ್ಟ್ಸ್‌ ಲಿಮಿಟೆಡ್ ಕಂಪನಿಯು ತನ್ನ ಷೇರುಗಳನ್ನು ಐಪಿಒ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಅರ್ಜಿ ಸಲ್ಲಿಸಿದೆ.

ಐಪಿಒ ಮೂಲಕ ಅಂದಾಜು ₹ 800 ಕೋಟಿಯಿಂದ ₹ 900 ಕೋಟಿ ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ ಎನ್ನಲಾಗಿದೆ. ಐಪಿಒ ಮೂಲಕ ಸಂಗ್ರಹಿಸುವ ಬಂಡವಾಳದಲ್ಲಿ ₹ 112.5 ಕೋಟಿಯನ್ನು ಕಂಪನಿಯು ಸಾಲ ತೀರಿಸಲು ಬಳಸಿಕೊಳ್ಳಲಿದೆ. ಇನ್ನುಳಿದ ಮೊತ್ತವನ್ನು ಇತರ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT