ಶುಕ್ರವಾರ, ಜೂನ್ 18, 2021
21 °C

ವಧುವಿನ ಸಿಂಗಾರಕ್ಕೆ ಮಲಬಾರ್‌ ಆಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಕಂಪನಿಯು ‘ಬ್ರೈಡ್ಸ್‌ ಆಫ್‌ ಇಂಡಿಯಾದ’ 8ನೇ ಆವೃತ್ತಿಯನ್ನು ಗುರುವಾರ ಅನಾವರಣಗೊಳಿಸಿದೆ. ಈ ಮೂಲಕ ವಿವಾಹ ಸಮಾರಂಭಗಳಿಗೆ ಹೆಚ್ಚಿನ ಮೆರುಗು ನೀಡುವಂತ ಆಭರಣಗಳನ್ನು  ಹೊರತಂದಿದೆ.

ಕೋವಿಡ್‌ ಸಂದರ್ಭದಲ್ಲಿ ವಿವಾಹ ಆಚರಣೆಯ ಸ್ವರೂಪ ಬದಲಾಗಿದೆ. ಹಾಗಿದ್ದರೂ, ವಧುವಿಗೆ ಇದು ತನ್ನ ಜೀವನದ ಅತ್ಯಮೂಲ್ಯ ದಿನ ಎನ್ನುವ ಭಾವನೆ ಬದಲಾಗದೇ ಇರುವಂತೆ ಮಾಡುವುದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಈ ಆವೃತ್ತಿಯ ಉದ್ದೇಶವಾಗಿದೆ.

‘ಈ ಆವೃತ್ತಿಯ ಆಭರಣಗಳು ವಧುವಿನ ಸೌಂದರ್ಯವನ್ನು ಇಮ್ಮಡಿಗೊಳಿಸುವಂತೆ ಬಹಳ ನಾಜೂಕಿನಿಂದ ವಿನ್ಯಾಸಗೊಳಿಸಲಾಗಿದೆ’ ಎಂದು ಮಲಬಾರ್‌ ಸಮೂಹದ ಅಧ್ಯಕ್ಷ ಎಂ.ಪಿ. ಅಹಮ್ಮದ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು