ಮಂಗಳೂರು: ಗ್ಲೋಬಲ್ ಬಿಸಿನೆಸ್ ಫೆಲೋಷಿಪ್ ಇಂಡಿಯಾ (ಜಿಬಿಎಫ್) ಸಂಘಟನೆಯ ಅಧ್ಯಕ್ಷರಾಗಿ ಮಂಗಳೂರಿನ ಉದ್ಯಮಿ ಡೆನಿಸ್ ಡಿಸಿಲ್ವ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.

ನವದೆಹಲಿಯಲ್ಲಿ ನಡೆದ ಸಂಘಟನೆಯ ಮಹಾಸಭೆಯಲ್ಲಿ ಕ್ರೈಸ್ತ ಉದ್ಯಮಿಗಳು, ವೃತ್ತಿಪರರು ಭಾಗವಹಿಸಿದ್ದರು. ಸಿಬಿಸಿಐ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಬಿಎಫ್, ಜಾಗತಿಕ ಕ್ರೈಸ್ತ ಉದ್ಯಮಿಗಳು ಹಾಗೂ ವೃತ್ತಿಪರರ ವೇದಿಕೆಯಾಗಿದೆ. ಉದ್ಯಮಶೀಲತೆಗೆ ಪ್ರೋತ್ಸಾಹ, ನೆಟ್ವರ್ಕಿಂಗ್, ಮಹಿಳಾ ಸಬಲೀಕರಣ, ನಾಯಕತ್ವ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ.

ಡೆನಿಸ್ ಡಿಸಿಲ್ವ ಅವರು ಪೆಪೆರೆ ಪೆಪೆ ಡುಂ ಬ್ರಾಸ್ ಬ್ಯಾಂಡ್ ಉತ್ಸವ ನಡೆಸುವ ಆನಿ ಅಮ್ಚಿ ಸಂಘಟನೆಯ ಅಧ್ಯಕ್ಷ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-29-852809980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.