ಮಂಗಳೂರು: ಕೇಂದ್ರ ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನೀಡುವ ಸ್ವಚ್ಛತಾ ಪಖ್ವಾಡ್ ಪ್ರಶಸ್ತಿಯು ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ಗೆ (ಎಂಆರ್ಪಿಎಲ್) ದೊರೆತಿದೆ.

2023ನೇ ಸಾಲಿನ ವರ್ಗ ಬಿ ಅಡಿಯಲ್ಲಿ ಎರಡನೇ ಬಹುಮಾನ ಹಾಗೂ 2024ನೇ ಸಾಲಿನ ಸಮಾಧಾ ನಕರ ಬಹುಮಾನ ಎಂಆರ್ಪಿಎಲ್ಗೆ ಲಭ್ಯವಾಗಿದೆ. ಸ್ವಚ್ಛತೆ, ಸಮುದಾಯಗಳಲ್ಲಿ ನೈರ್ಮಲ್ಯ, ಸಾರ್ವಜನಿಕ ಜಾಗೃತಿ ಕುರಿತು ಕೈಗೊಂಡ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ನವದೆಹಲಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಇಂಪೆಕ್ಸ್ ಮತ್ತು ಶಿಪ್ಪಿಂಗ್ ವಿಭಾಗದ ಜಿಜಿಎಂ ಚಂದರ್ ಮಣಿ, ಅಧಿಕಾರಿಗಳಾದ ಪ್ಯಾಟ್ರಿಕ್ ರಾಜೇಶ್ ಮಿಂಜ್, ಎ.ಕೆ.ಮಿಶ್ರಾ ಪ್ರಶಸ್ತಿ ಸ್ವೀಕರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-29-216332234

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.