ಮಾರುತಿ ಸುಜುಕಿ: ₹ 6,100ರವರೆಗೆ ಬೆಲೆ ಏರಿಕೆ

7

ಮಾರುತಿ ಸುಜುಕಿ: ₹ 6,100ರವರೆಗೆ ಬೆಲೆ ಏರಿಕೆ

Published:
Updated:

ನವದೆಹಲಿ: ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಗುರುವಾರದಿಂದಲೇ ಜಾರಿಗೆ ಬರುವಂತೆ ತನ್ನ ವಾಹನಗಳ ಬೆಲೆಯನ್ನು ₹ 6,100ರವರೆಗೂ ಏರಿಕೆ ಮಾಡಿದೆ.

ತಯಾರಿಕೆ ಮತ್ತು ವಿತರಣಾ ವೆಚ್ಚದಲ್ಲಿನ ಹೆಚ್ಚಳ ಹಾಗೂ ವಿದೇಶಿ ವಿನಿಮಯ ದರದಲ್ಲಿ ಆಗಿರುವ ಬದಲಾವಣೆಯ ಕಾರಣಕ್ಕೆ ಬೆಲೆ ಏರಿಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಲಾಸಿ ಕಾರು ತಯಾರಿಸುವ ಮರ್ಸಿಡಿಸ್‌ ಬೆಂಜ್‌ ಕಂಪನಿಯು ಸಹ ಸೆಪ್ಟೆಂಬರ್‌ನಿಂದ ಅನ್ವಯಿಸುವಂತೆ ತನ್ನೆಲ್ಲಾ ಮಾದರಿಗಳ ಬೆಲೆಯನ್ನು
ಶೇ 4ರವರೆಗೂ ಹೆಚ್ಚಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !