ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಿತವ್ಯಯದ ಕರೆಗೆ ಸ್ಪಂದಿಸಿ, ಸಾಧ್ಯವಿರುವೆಡೆಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಹಾಗೂ ವಿದೇಶ ಪ್ರಯಾಣ ಕಡಿಮೆ ಮಾಡುವ ಕ್ರಮಗಳನ್ನು ತಾನು ತೆಗೆದುಕೊಂಡಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿ ಹೇಳಿದೆ.

‘ನಮ್ಮ ಎಲ್ಲ ಪ್ರಕ್ರಿಯೆಗಳನ್ನು ಪುನರವಲೋಕಿಸಲು, ನಮ್ಮೆಲ್ಲ ಪ್ರಕ್ರಿಯೆಗಳಲ್ಲಿನ ದಕ್ಷತೆಯನ್ನು ಹೆಚ್ಚಿಸಲು ಇದು ಸರಿಯಾದ ಅವಕಾಶ’ ಎಂದು ಕಂಪನಿಯು ‘ಎಕ್ಸ್ ’ ಮೂಲಕ ತಿಳಿಸಿದೆ.

ಸಾಧ್ಯವಿರುವ ಎಲ್ಲ ಕಡೆ ಮನೆಯಿಂದಲೇ ಕೆಲಸ ಮಾಡಿ, ಪ್ರಯಾಣದಿಂದಾಗಿ ಆಗುವ ಇಂಧನ ಬಳಕೆಯನ್ನು ಕಡಿಮೆ ಮಾಡಲು ಆಡಳಿತ ಮಂಡಳಿಯು ಕರೆ ನೀಡಿದೆ ಎಂದು ಕಂಪನಿ ತಿಳಿಸಿದೆ. ದೇಶದಲ್ಲಿ ಕೂಡ ಪ್ರಯಾಣವನ್ನು ಕಡಿಮೆ ಮಾಡಿ, ಭೇಟಿಗಳಿಗೆ ವರ್ಚುವಲ್ ವೇದಿಕೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಕಂಪನಿ ನೌಕರರಿಗೆ ಸೂಚನೆ ನೀಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-51-1280114540

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.