ಮ್ಯಾಕ್ಸ್‌ ಇನ್ಶೂರೆನ್ಸ್‌ ಇನ್‌ಸ್ಟಾಕ್ಲೇಮ್‌ ಸೇವೆಗೆ ಚಾಲನೆ

7

ಮ್ಯಾಕ್ಸ್‌ ಇನ್ಶೂರೆನ್ಸ್‌ ಇನ್‌ಸ್ಟಾಕ್ಲೇಮ್‌ ಸೇವೆಗೆ ಚಾಲನೆ

Published:
Updated:

ಬೆಂಗಳೂರು: ಮ್ಯಾಕ್ಸ್‌ಲೈಫ್ ಇನ್ಶೂರೆನ್ಸ್‌, ಮರಣ ಪರಿಹಾರದ ಮೊತ್ತವನ್ನು ಒಂದು ದಿನದಲ್ಲಿ ನೀಡುವಂತಹ ಸೌಲಭ್ಯಕ್ಕೆ ಚಾಲನೆ ನೀಡಿದೆ.

ಇದಕ್ಕೆ ‘ಇನ್‍ಸ್ಟಾ ಕ್ಲೇಮ್’ ಎಂದು ಹೆಸರಿಸಲಾಗಿದೆ. ನಾಮಿನಿಗಳು ಕೆಲವು ಕಡ್ಡಾಯ ದಾಖಲೆಗಳನ್ನು ಒದಗಿಸಿದರೆ ಒಂದೇ ದಿನದಲ್ಲಿ ₹ 50 ಲಕ್ಷವರೆಗಿನ ಪರಿಹಾರ ಪಡೆಯಬಹುದಾಗಿದೆ.

ಪಾಲಿಸಿ ಅವಧಿಯು 3 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಾಗಿದ್ದರೆ ಯಾವುದೇ ಹೆಚ್ಚುವರಿ ಪರಿಶೀಲನೆಗಳಿಲ್ಲದೇ ಪರಿಹಾರ ಪಡೆಯಲು ಈ ಸೌಲಭ್ಯವು ಅವಕಾಶ ನೀಡುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !