ಎಂಆರ್‌ಪಿಎಲ್‌ ರಿಫೈನರಿ: ವಿನಯ್‌ ಕುಮಾರ್‌ ನಿರ್ದೇಶಕ

ಭಾನುವಾರ, ಜೂಲೈ 21, 2019
27 °C

ಎಂಆರ್‌ಪಿಎಲ್‌ ರಿಫೈನರಿ: ವಿನಯ್‌ ಕುಮಾರ್‌ ನಿರ್ದೇಶಕ

Published:
Updated:
Prajavani

ಮಂಗಳೂರು: ಎಂಆರ್‌ಪಿಎಲ್‌ನ ರಿಫೈನರಿ ವಿಭಾಗದ ನಿರ್ದೇಶಕರಾಗಿ ಎಂ. ವಿನಯ್‌ ಕುಮಾರ್ ಗುರುವಾರ
ಅಧಿಕಾರ ಸ್ವೀಕರಿಸಿದರು.

ಕೊಚ್ಚಿನ್‌ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು, 1982 ರಲ್ಲಿ ಎಚ್‌ಪಿಸಿಎಲ್‌ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದರು. 1993ರಲ್ಲಿ ಯೋಜನಾ ನಿರ್ದೇಶಕರಾಗಿ ಎಂಆರ್‌ಪಿಎಲ್‌ ಸೇರಿದರು.

ಯೋಜನೆ, ತಾಂತ್ರಿಕ ಹಾಗೂ ಎಂಜಿನಿಯರಿಂಗ್ ಸೇರಿದಂತೆ ಎಂಆರ್‌ಪಿಎಲ್‌ನ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ವಿನಯ್‌ಕುಮಾರ್, ಒಎನ್‌ಜಿಸಿ ಹಾಗೂ ಶೆಲ್‌ ಎಂಆರ್‌ಪಿಎಲ್‌ ವೈಮಾನಿಕ ಇಂಧನ ಕಂಪನಿಗಳ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !