ಮೈಸೂರು: ಬ್ರಿಗೇಡ್ ಹೋಟೆಲ್ ವೆಂಚರ್ಸ್ ಲಿಮಿಟೆಡ್ (ಬಿಎಚ್ವಿಎಲ್) ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ₹1ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.

ನಗರದಲ್ಲಿರುವ ಕಂಪನಿಯ ಗ್ರಾಂಡ್ ಮರ್ಕ್ಯೂರ್ ಮೈಸೂರು ಹೋಟೆಲ್ 10ನೇ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕಿ ನಿರೂಪಾ ಶಂಕರ್ ಮುಂದಿನ ಯೋಜನೆಗಳನ್ನು ಹಂಚಿಕೊಂಡರು.

‘ಮೈಸೂರು ವಾರಾಂತ್ಯದ ಪ್ರವಾಸಿ ತಾಣವಾಗಷ್ಟೆ ಉಳಿಯದೆ, ಬಲಿಷ್ಠ ವ್ಯಾಪಾರ ಮತ್ತು ಪಾರಂಪರಿಕ ಕೇಂದ್ರವಾಗಿ ರೂಪಾಂತರಗೊಂಡಿದೆ. ದಕ್ಷಿಣ ಭಾರತದ ಆತಿಥ್ಯ ಕ್ಷೇತ್ರದಲ್ಲಿ ವಿಶಿಷ್ಟ ಅನುಭವ ಒದಗಿಸಬೇಕು ಎಂಬ ನಮ್ಮ ಕಾರ್ಯತಂತ್ರದಲ್ಲಿ ಈ ನಗರವು ಪ್ರಮುಖವಾಗಿದೆ. ಮೈಸೂರಿನಲ್ಲಿ ನಮ್ಮ ಒಂದು ದಶಕದ ಪ್ರಯಾಣವು ಮಾರುಕಟ್ಟೆ ವಿಸ್ತರಿಸಲು ಆತ್ಮವಿಶ್ವಾಸ ಮತ್ತು ಬಲ ತುಂಬಿದೆ’ ಎಂದರು.

ಬಿಎಚ್ವಿಎಲ್ ನಿರ್ದೇಶಕ ವಿನೀತ್ ವರ್ಮಾ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-39-304883866

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.