ಶನಿವಾರ, ಸೆಪ್ಟೆಂಬರ್ 26, 2020
26 °C

ವೈಡ್‌ಫೀಲ್ಡ್‌ನಲ್ಲಿ ಹೊಸ ಹೋಟೆಲ್‌ ‘ದಿ ಝಿಂಕ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾನ್ಸೆಪ್ಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್, ವೈಟ್‌ಫೀಲ್ಡ್‌ನಲ್ಲಿ ತನ್ನ  ಹೊಸ ಬ್ರ್ಯಾಂಡ್ ಹೋಟೆಲ್ ದಿ ಝಿಂಕ್, ಆರಂಭಿಸಿದೆ.

ಕಂಪನಿಯು ರಾಜ್ಯದಲ್ಲಿ ಪ್ರಾರಂಭಿಸುತ್ತಿರುವ ಐದನೇ ಹೋಟೆಲ್ ಇದಾಗಿದೆ. 193 ವಿಭಿನ್ನ-ವಿಶಿಷ್ಟ ರೀತಿಯ ಕೊಠಡಿಗಳು, 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ರೆಸ್ಟೊರೆಂಟ್‌,  6 ಅತ್ಯಾಧುನಿಕ ಬ್ಯಾಂಕ್ವೆಟ್ ಹಾಲ್‍ಗಳನ್ನು ಒಳಗೊಂಡಿದೆ. ವ್ಯಾಪಾರ ಉದ್ದೇಶಕ್ಕೆ ವೈಟ್‍ಫೀಲ್ಡ್‌ಗೆ ಬರುವ ಕಾರ್ಪೊರೇಟ್ ಅತಿಥಿಗಳಿಗೆ ಇದು ಹೆಚ್ಚು ಪ್ರಯೋಜನಕ್ಕೆ ಬರಲಿದೆ ಎಂದು ದಿ ಫೆರ್ನ್ ಹೋಟೆಲ್ ಮತ್ತು ರೆಸಾರ್ಟ್‍ಗಳ ಸಿಇಒ ಸುಹೇಲ್ ಕೆ. ಅವರು ಹೇಳಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.