‘ಒನ್‌ ಪ್ಲಸ್‌ 7’ ಬೆಂಗಳೂರಿನಲ್ಲಿ ಮೇ 14ಕ್ಕೆ ಬಿಡುಗಡೆ

ಭಾನುವಾರ, ಮೇ 26, 2019
30 °C
ONE PLUS 7

‘ಒನ್‌ ಪ್ಲಸ್‌ 7’ ಬೆಂಗಳೂರಿನಲ್ಲಿ ಮೇ 14ಕ್ಕೆ ಬಿಡುಗಡೆ

Published:
Updated:

ಬೆಂಗಳೂರು: ಮೊಬೈಲ್‌ ತಯಾರಿಕಾ ಸಂಸ್ಥೆ ಒನ್‌ ಪ್ಲಸ್‌, ತನ್ನ ಹೊಸ ಮೊಬೈಲ್‌ ‘ಒನ್‌ ಪ್ಲಸ್‌ 7’ ಅನ್ನು ಮೇ 14ರಂದು ಬೆಂಗಳೂರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡಲಿದೆ.

ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸಂಜೆ 8 ಗಂಟೆಗೆ ನಡೆಯಲಿರುವ ಈ ಸಮಾರಂಭ
ದಲ್ಲಿ ಭಾಗವಹಿಸಲು ಇಚ್ಛಿಸುವವರು ಇದೇ 25ರ  ಬೆಳಗ್ಗೆ 10 ಗಂಟೆಯಿಂದ oneplus.in ಅಂತರ್ಜಾಲ ತಾಣದಲ್ಲಿ ಪ್ರವೇಶಪತ್ರಗಳನ್ನು ಪಡೆಯಬಹುದು.

ಕಂಪನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಬಗೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.  ಕಾರ್ಯಕ್ರಮವನ್ನು https://www.oneplus.in/ ತಾಣದಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !