ಈರುಳ್ಳಿಗೆ ಪ್ರೋತ್ಸಾಹ ಧನ: ಅವಧಿ ವಿಸ್ತರಣೆ

7

ಈರುಳ್ಳಿಗೆ ಪ್ರೋತ್ಸಾಹ ಧನ: ಅವಧಿ ವಿಸ್ತರಣೆ

Published:
Updated:

ಹುಬ್ಬಳ್ಳಿ: ಈರುಳ್ಳಿಗೆ ಸರ್ಕಾರ ಘೋಷಿಸಿರುವ ಪ್ರತಿ ಕ್ವಿಂಟಲ್‌ಗೆ ₹ 200 ಪ್ರೋತ್ಸಾಹ ಧನ ಪಡೆಯಲು, ರೈತರ ಹೆಸರು ನೋಂದಾಯಿಸುವ ಅವಧಿ ವಿಸ್ತರಿಸಲಾಗಿದೆ.

ಸೋಮವಾರ ಇಲ್ಲಿನ ಎಪಿಎಂಸಿಗೆ ಭೇಟಿ ನೀಡಿ ಈರುಳ್ಳಿ ಬೆಳೆಗಾರರ ಸಮಸ್ಯೆ ಆಲಿಸಿದ ಸಹಕಾರ ಸಚಿವ ಬಂಡೆಪ್ಪ‌ ಕಾಶೆಂಪುರ‌, ‘ಹೆಸರು ನೋಂದಾಯಿಸಲು ಸೋಮವಾರ  ಕೊನೆಯ ದಿನವಾಗಿತ್ತು. ರೈತರು ಮನವಿ ಮಾಡಿರುವುದರಿಂದ ಇನ್ನೂ 15 ದಿನ ಅವಧಿ ವಿಸ್ತರಿಸಲಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !