ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ–ನೋಟ್ಸ್‌ ಹೂಡಿಕೆ ಹೆಚ್ಚಳ

Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಬಂಡವಾಳ ಮಾರುಕಟ್ಟೆಯಲ್ಲಿಪಾರ್ಟಿಸಿಪೇಟರಿ ನೋಟ್ಸ್‌ಗಳ (ಪಿ-ನೋಟ್ಸ್‌) ಮೂಲಕ ಏಪ್ರಿಲ್‌ನಲ್ಲಿ ₹ 81,220 ಕೋಟಿ ಹೂಡಿಕೆಯಾಗಿದೆ.

ಮಾರ್ಚ್‌ನಲ್ಲಿ ₹ 78,110 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಹೂಡಿಕೆ ಪ್ರಮಾಣದಲ್ಲಿ ಶೇ 3.98ರಷ್ಟು ಏರಿಕೆ ಕಂಡುಬಂದಿದೆ.

ಏನಿದು ಪಿ–ನೋಟ್ಸ್‌: ಭಾರತದ ಷೇರುಪೇಟೆಯಲ್ಲಿ ಹಣ ತೊಡಗಿಸಲು ನೇರವಾಗಿ ನೋಂದಾಯಿಸಿಕೊಳ್ಳದ ವಿದೇಶಿ ಹೂಡಿಕೆದಾರರಿಗೆ ಸಾಗರೋತ್ತರ ನೋಂದಾಯಿತ ಹೂಡಿಕೆದಾರರು ಈ ‘ಪಿ–ನೋಟ್ಸ್‌’ಗಳನ್ನು ವಿತರಿಸುತ್ತಾರೆ. ಕೆಲವರು ಇವುಗಳನ್ನು ಬಳಸಿ ಹೂಡಿಕೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT