ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಖರೀದಿಗೆ ಪೇಟಿಎಂ ಗೋಲ್ಡ್

Last Updated 25 ಅಕ್ಟೋಬರ್ 2019, 17:29 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಆಭರಣ ಅಂಗಡಿಗಳಲ್ಲಿ ‘ಪೇಟಿಎಂ ಗೋಲ್ಡ್’ ಬಳಸಿ ಚಿನ್ನಾಭರಣ ಖರೀದಿಸಲು ಡಿಜಿಟಲ್ ಪಾವತಿ ಕಂಪನಿ ಪೇಟಿಎಂ ಅವಕಾಶ ಕಲ್ಪಿಸಿದೆ.

ಕಲ್ಯಾಣ್ ಜುವೆಲರ್ಸ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್, ಪಿಸಿ ಜುವೆಲರ್ಸ್, ಸೆನ್ಕೊ ಆ್ಯಂಡ್‌ ಡೈಮಂಡ್ ಸೇರಿದಂತೆ ಪ್ರಮುಖ ಆಭರಣ ಅಂಗಡಿಗಳಲ್ಲಿ ಇದರ ನೆರವಿನಿಂದ ಚಿನ್ನದ ಒಡವೆ ಖರೀದಿಸಬಹುದು.

‘ಈ ಸೌಲಭ್ಯ 100 ಕ್ಕೂ ಹೆಚ್ಚು ಪ್ರಮುಖ ಮಳಿಗೆಗಳಲ್ಲಿ ಲಭ್ಯ ಇದೆ. ಗ್ರಾಹಕರು ಶೇ 5ರವರಗೆ ಕ್ಯಾಷ್ ಬ್ಯಾಕ್ ಕೂಡ ಪಡೆಯಬಹುದಾಗಿದೆ’ ಎಂದು ಕಂಪನಿಯ ಉಪಾಧ್ಯಕ್ಷ ನರೇಂದ್ರ ಯಾದವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT