ಪೇಟಿಎಂನಲ್ಲಿ ಬರ್ಕ್‌ಷೈರ್‌ ಹೂಡಿಕೆ

7

ಪೇಟಿಎಂನಲ್ಲಿ ಬರ್ಕ್‌ಷೈರ್‌ ಹೂಡಿಕೆ

Published:
Updated:

ನವದೆಹಲಿ: ಕೋಟ್ಯಧಿಪತಿ ವಾರನ್‌ ಬಫೆಟ್‌ ಅವರ ಬರ್ಕ್‌ಷೈರ್‌ ಹ್ಯಾಥ್‌ವೇ, ಡಿಜಿಟಲ್‌ ಪಾವತಿ ಸಂಸ್ಥೆ ಪೇಟಿಎಂನಲ್ಲಿ ಬಂಡವಾಳ ತೊಡಗಿಸಿದೆ.

ಬರ್ಕ್‌ಷೈರ್‌, ಪೇಟಿಎಂನಲ್ಲಿ ಖರೀದಿಸಿದ ಪಾಲು ಬಂಡವಾಳದ ವಿವರ ಬಹಿರಂಗಪಡಿಸಲಾಗಿಲ್ಲ. ಮೂಲಗಳ ಪ್ರಕಾರ, ₹ 2,500 ಕೋಟಿ ಹೂಡಿಕೆ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಬರ್ಕ್‌ಷೈರ್‌ನ ಹೂಡಿಕೆ ವ್ಯವಸ್ಥಾಪಕ ಟಾಡ್‌ ಕೋಂಬ್ಸ್‌, ಪೇಟಿಎಂನ ನಿರ್ದೇಶಕ ಮಂಡಳಿಯ ಸದಸ್ಯರಾಗಲಿದ್ದಾರೆ ಎಂದು ಪೇಟಿಎಂನ ಪ್ರವರ್ತಕ ಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !