ಶುಕ್ರವಾರ, ಅಕ್ಟೋಬರ್ 18, 2019
20 °C

ಪೇಟಿಎಂ ಮಾಲ್ ನೆರವು

Published:
Updated:

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಸಾಂಪ್ರದಾಯಿಕ ಚಿಲ್ಲರೆ ವ್ಯಾಪಾರಿಗಳ ಮಾರಾಟ ಹೆಚ್ಚಿಸಲು ಪೇಟಿಎಂ ಮಾಲ್ ನೆರವು ಒದಗಿಸಲಿದೆ.

ಪೇಟಿಎಂ ಮಾಲ್ ಜೊತೆ ಸಹಭಾಗಿತ್ವ ಹೊಂದಿದ ರಿಟೇಲ್‌ ವ್ಯಾಪಾರಿಗಳು ಆಕರ್ಷಕ ಕೊಡುಗೆಗಳನ್ನು ಘೋಷಿಸಿ ಗ್ರಾಹಕರನ್ನು ಸೆಳೆಯಬಹುದು ಎಂದು ಸಂಸ್ಥೆ ತಿಳಿಸಿದೆ.

Post Comments (+)