ಪೇಟಿಎಂ ಮಾಲ್‌ನಲ್ಲಿ ಕಾರ್‌ ಬುಕಿಂಗ್ ಸೌಲಭ್ಯ

ಶುಕ್ರವಾರ, ಮೇ 24, 2019
23 °C

ಪೇಟಿಎಂ ಮಾಲ್‌ನಲ್ಲಿ ಕಾರ್‌ ಬುಕಿಂಗ್ ಸೌಲಭ್ಯ

Published:
Updated:

ಬೆಂಗಳೂರು: ಪೇಟಿಎಂ ಮಾಲ್‌ನಲ್ಲಿ  ರೆನೊ ಕಂಪನಿಯ ಕಾರುಗಳನ್ನು ಖರೀದಿಸುವ ಸೌಲಭ್ಯಕ್ಕೆ ಚಾಲನೆ ದೊರೆತಿದೆ.

ಇದಕ್ಕಾಗಿ ಪೇಟಿಎಂ ಮಾಲ್, ರೆನೊ ಕಂಪನಿ ಜೊತೆ ಸಹಭಾಗಿತ್ವ ಹೊಂದಿದೆ. ಪೇಟಿಎಂ ಮಾಲ್‌ನಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಿದ ಮೊದಲ ಸಂಸ್ಥೆ ರೇನೊ ಆಗಿದೆ. ‘ಅಂತರ್ಜಾಲ ತಾಣ ಅಥವಾ ಮೊಬೈಲ್ ಆ್ಯಪ್ ಮೂಲಕ  ₹ 10 ಸಾವಿರ ಮುಂಗಡ ಪಾವತಿಸಿ ಕಾರ್‌ ಬುಕಿಂಗ್ ಮಾಡಬಹುದು. ಸಮೀಪದ ಡೀಲರ್ ಬಳಿ‌ ಬಾಕಿ ಹಣ ಪಾವತಿಸಿ ಕಾರ್‌ ಖರೀದಿಸಬಹುದು’ ಎಂದು ಪೇಟಿಎಂ ಮಾಲ್‌ನ ಹಿರಿಯ ಉಪಾಧ್ಯಕ್ಷ ಶ್ರೀನಿವಾಸ್ ಮೊಥೆ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !