ಝೊಮ್ಯಾಟೊ ಜತೆಪೇಟಿಎಂ ಒಪ್ಪಂದ

7

ಝೊಮ್ಯಾಟೊ ಜತೆಪೇಟಿಎಂ ಒಪ್ಪಂದ

Published:
Updated:

ಬೆಂಗಳೂರು: ಗ್ರಾಹಕರು ಆನ್‌ಲೈನ್‌ನಲ್ಲೇ ತಮಗೆ ಬೇಕಾದ ಊಟ-ತಿಂಡಿಗಳನ್ನು ತಮ್ಮ ನೆಚ್ಚಿನ ರೆಸ್ಟೊರೆಂಟ್ಸ್‌ಗಳಿಂದ ತರಿಸಿಕೊಳ್ಳುವ ‘ಆನ್-ಲೈನ್ ಫುಡ್ ಆರ್ಡರ್’ ಸೌಲಭ್ಯಕ್ಕೆ ಮೊಬೈಲ್‌ ವಾಲೆಟ್‌
ಕಂಪನಿ ಪೇಟಿಎಂ ಚಾಲನೆ ನೀಡಿದೆ.

‘ಈ ಉದ್ದೇಶಕ್ಕೆ ಪೇಟಿಎಂ, ಝೊಮ್ಯಾಟೊ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ದೆಹಲಿಯಲ್ಲಿ ಲಭ್ಯ ಇರುವ ಈ ಸೌಲಭ್ಯವು ಶೀಘ್ರದಲ್ಲಿಯೇ ದೇಶದಾದ್ಯಂತ ವಿಸ್ತರಣೆಯಾಗಲಿದೆ’ ಎಂದು ಪೇಟಿಎಂನ ಹಿರಿಯ ಉಪಾಧ್ಯಕ್ಷೆ ರೇಣು ಸತ್ತಿ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !