ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ ಮಾಲ್‌ ವಿಶೇಷ ಕೊಡುಗೆ

Last Updated 31 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಅಂಗವಾಗಿ ಪೇಟಿಎಂ ಮಾಲ್, ನವೆಂಬರ್ 1ರಿಂದ 7ರವರೆಗೆ ಗ್ರಾಹಕರಿಗೆ ಆಕರ್ಷಕ ರಿಯಾಯ್ತಿಗಳು ರುವ `ಮಹಾ ಕ್ಯಾಷ್-ಬ್ಯಾಕ್ ಮಾರಾಟ ಮೇಳ’ ನಡೆಸಲಿದೆ.

ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆಯಿಲ್ಲದ ಸುಗಮ ಮಾಸಿಕ ಕಂತುಗಳ ಪಾವತಿ ಅನುಕೂಲತೆ ಕಲ್ಪಿಸಲಿದೆ. ಈ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿರುವ `ಗೋಲ್ಡನ್ ಅವರ್ಸ್’ನಡಿ ಭಾರಿ ರಿಯಾಯಿತಿ ದರದಲ್ಲಿ ವಹಿವಾಟು ನಡೆಸಲಾಗುವುದು ಎಂದು ಪೇಟಿಎಂ ಮಾಲ್ ತಿಳಿಸಿದೆ.

ಜತೆಗೆ, ನಿಯಮಿತ ಅವಧಿಯ ಫ್ಲ್ಯಾಷ್‌ ಸೇಲ್ಸ್ ಹಮ್ಮಿಕೊಂಡಿದೆ. ಗಂಟೆಗೊಮ್ಮೆ ನಡೆಯುವ ಸ್ಪರ್ಧೆಯಲ್ಲಿ ಅದೃಷ್ಟಶಾಲಿ ಗ್ರಾಹಕರಿಗೆ ಬಹುಮಾನದ ರೂಪದಲ್ಲಿ ಚಿನ್ನ ಮತ್ತು ಅಂತಿಮವಾಗಿ 7 ರೆನಾಲ್ಟ್ ಕ್ವಿಡ್ ಕಾರುಗಳನ್ನು ಬಹುಮಾನ ರೂಪದಲ್ಲಿ ಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT