ಪೆಟ್ರೋಲ್, ಡೀಸೆಲ್ ದರ ಅಲ್ಪ ಇಳಿಕೆ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ನಾಲ್ಕನೇ ದಿನವೂ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಒಂದು ಲೀಟರ್ ಪೆಟ್ರೋಲ್ ದರ 16 ಪೈಸೆ ಇಳಿಕೆಯಾಗಿ ₹ 73.28ರಂತೆ ಹಾಗೂ ಡೀಸೆಲ್ ದರ 10 ಪೈಸೆ ಇಳಿಕೆಯಾಗಿ ₹ 67.88 ರಂತೆ ಮಾರಾಟವಾಯಿತು.
ಬರಹ ಇಷ್ಟವಾಯಿತೆ?
0
0
0
0
0
0 comments
View All