ದೆಹಲಿ: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

7

ದೆಹಲಿ: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Published:
Updated:

ದೆಹಲಿ: ತೈಲ ಸಂಸ್ಥೆಗಳು ಪೆಟ್ರೋಲ್‌, ಡೀಸೆಲ್‌ ದರವನ್ನು ಶನಿವಾರ ಬೆಳಿಗ್ಗೆ ಹೆಚ್ಚಿಸಿವೆ.

ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಕ್ರಮವಾಗಿ ₹0.18 ಹಾಗೂ ₹0.29 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಹಾಗಾಗಿ ಪೆಟ್ರೋಲ್‌ ₹81.68, ಡೀಸೆಲ್‌ ₹73.24 ಆಗಿದೆ.

ಮುಂಬೈನಲ್ಲಿ ಶುಕ್ರವಾರ ₹87.15 ಇದ್ದ ಪೆಟ್ರೋಲ್‌ ಬೆಲೆಯಲ್ಲಿ ಶನಿವಾರ ₹0.18 ಪೈಸೆ ಏರಿಕೆ ಮಾಡಲಾಗಿದೆ. ಆದರೆ ₹76.75 ಇದ್ದ ಡೀಸೆಲ್‌ ದರದಲ್ಲಿ ₹0.70 ಪೈಸೆ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ...
ಪೆಟ್ರೋಲ್‌, ಡೀಸೆಲ್‌ ದರ ₹2.50 ಇಳಿಕೆ: ಅರುಣ್‌ ಜೇಟ್ಲಿ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !