ಪೆಟ್ರೋಲ್‌, ಡೀಸೆಲ್ ಇನ್ನಷ್ಟು ತುಟ್ಟಿ

7

ಪೆಟ್ರೋಲ್‌, ಡೀಸೆಲ್ ಇನ್ನಷ್ಟು ತುಟ್ಟಿ

Published:
Updated:
Deccan Herald

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ದಿನೇ ದಿನೇ ಏರಿಕೆಯಾಗುತ್ತಲೇ ಇವೆ. ಬೆಂಗಳೂರಿನಲ್ಲಿ ಶನಿವಾರ ಪೆಟ್ರೊಲ್‌ ದರ 46 ಪೈಸೆ, ಡೀಸೆಲ್‌ ದರ 51 ಪೈಸೆಯಷ್ಟು ಹೆಚ್ಚಾಗಿದೆ. ಇದರಿಂದ ಚಿಲ್ಲರೆ ಮಾರಾಟ ದರ ಒಂದು ಲೀಟರ್‌ ಪೆಟ್ರೋಲ್‌ ₹83.06 ಮತ್ತು ಡೀಸೆಲ್‌ ₹ 74.90ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ದಾಖಲೆ ಏರಿಕೆ: ನವದೆಹಲಿಯಲ್ಲಿ ಪೆಟ್ರೋಲ್‌ 39 ಪೈಸೆ ಹೆಚ್ಚಾಗಿ ದಾಖಲೆ ಮಟ್ಟವಾದ ₹ 80.38 ರಂತೆ, ಡೀಸೆಲ್‌ 44 ಪೈಸೆ ಹೆಚ್ಚಾಗಿ ₹ 72.51 ರ ಗರಿಷ್ಠ ಮಟ್ಟದಲ್ಲಿ ಮಾರಾಟವಾಯಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಎಕ್ಸೈಸ್‌ ಸುಂಕ ತಗ್ಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

 

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !