ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

7

ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

Published:
Updated:

ಬೆಂಗಳೂರು: ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಒಂದು ತಿಂಗಳಿನಿಂದ ಇಳಿಮುಖವಾಗಿವೆ.

ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್‌ ದರ 18 ಪೈಸೆ ಹಾಗೂ ಡೀಸೆಲ್ ದರ 19 ಪೈಸೆ ಇಳಿಕೆಯಾಗಿದ್ದು, ಚಿಲ್ಲರೆ ಮಾರಾಟ ದರ ಕ್ರಮವಾಗಿ ₹ 69.21 ಮತ್ತು ₹ 63.01ಕ್ಕೆ ತಲುಪಿದೆ. ಒಂದು ತಿಂಗಳಿನಲ್ಲಿ ಅಂದರೆ ಡಿಸೆಂಬರ್‌ 1ರಿಂದ ಜನವರಿ 1ರವರೆಗೆ ಪ್ರತಿ ಲೀಟರ್‌ ಪೆಟ್ರೋಲ್‌ ₹ 3.88 ಹಾಗೂ ಡೀಸೆಲ್‌ ₹ 4.69ರಷ್ಟು ಇಳಿಕೆ ಕಂಡಿವೆ.

ವಿಮಾನ ಇಂಧನ (ಎಟಿಎಫ್‌) ದರ ಶೇ 14.7ರಷ್ಟು ಕಡಿಮೆಯಾಗಿದೆ. ಇದರಿಂದ ಒಂದು ಕೆ.ಜಿ ಮಾರಾಟ ದರ ₹ 58,060.97ಕ್ಕೆ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !