ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್‌ ದರದಲ್ಲಿ ಇಳಿಕೆ

Last Updated 3 ಜೂನ್ 2019, 21:00 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಸತತ ಐದನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರಗಳಲ್ಲಿ ಇಳಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳುಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರವನ್ನು 42 ಪೈಸೆಗಳಷ್ಟು ಮತ್ತು ಡೀಸೆಲ್‌ ದರವನ್ನು 61 ಪೈಸೆಗಳಷ್ಟು ತಗ್ಗಿಸಿವೆ. ಸೋಮವಾರ ಪೆಟ್ರೋಲ್‌ ಮತ್ತು ಡೀಸೆಲ್‌ ಕ್ರಮವಾಗಿ ₹73.47 ಮತ್ತು ₹ 67.76ರಂತೆ ಮಾರಾಟವಾಗಿವೆ. ಮೇ 30 ರಿಂದ ಜೂನ್‌ 3ರವರೆಗೆ ಪೆಟ್ರೋಲ್‌ 67 ಪೈಸೆ, ಡೀಸೆಲ್‌ ₹ 1.1 ಪೈಸೆ ತಗ್ಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ 20 ಪೈಸೆ ಕಡಿಮೆಯಾಗಿ ₹71.30 ಮತ್ತು ಡೀಸೆಲ್‌ 40 ಪೈಸೆ ಇಳಿಕೆಯಾಗಿ ₹ 65.76ರಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT