ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ 51 ಪೈಸೆ ಡೀಸೆಲ್‌ 61 ಪೈಸೆ ತುಟ್ಟಿ

Last Updated 13 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು:ದೇಶದಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್ ದರಗಳು ಸತತ ನಾಲ್ಕನೇ ದಿನವೂ ಏರಿಕೆಕಂಡಿವೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ಭಾನುವಾರ 51 ಪೈಸೆ ಹೆಚ್ಚಾಗಿ ₹72.04 ಮತ್ತು ಡೀಸೆಲ್‌ 61 ಪೈಸೆ ಹೆಚ್ಚಾಗಿ ₹65.78ಕ್ಕೆ ತಲುಪಿದೆ.

ಜ.6 ರಿಂದ 13ರವರೆಗೆಪೆಟ್ರೋಲ್‌ ಬೆಲೆ ₹ 1.51 ಮತ್ತು ಡೀಸೆಲ್‌₹ 1.58ರಂತೆ ತುಟ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT