ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ ತುಟ್ಟಿ

Last Updated 15 ಜನವರಿ 2019, 16:09 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇಇವೆ.

ಸರ್ಕರಿ ಸ್ವಾಮ್ಯದ ತೈಲ ಕಂಪನಿಗಳು ಜನವರಿ 10ರಿಂದ ನಿರಂತರವಾಗಿ ಇಂಧನ ದರ ಹೆಚ್ಚಿಸುತ್ತಲೇ ಇವೆ.

ಜ.10ರಿಂದ ಮಂಗಳವಾರದವರೆಗೆ ಪೆಟ್ರೋಲ್‌ ದರ ಲೀಟರಿಗೆ ₹ 1.59 ಹಾಗೂ ಡೀಸೆಲ್‌ ದರ ₹ 2.01ರಷ್ಟು ಹೆಚ್ಚಾಗಿದೆ.

ಮಂಗಳವಾರ ಪ್ರತಿ ಲೀಟರ್‌ಪೆಟ್ರೋಲ್‌ ದರ 29 ಪೈಸೆ ಹೆಚ್ಚಾಗಿ ₹72.73 ಮತ್ತು ಡೀಸೆಲ್‌ 30 ಪೈಸೆ ಹೆಚ್ಚಾಗಿ ₹66.59ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT