ಇಂಧನ ದರ ಏರಿಕೆ

ಶುಕ್ರವಾರ, ಮೇ 24, 2019
30 °C

ಇಂಧನ ದರ ಏರಿಕೆ

Published:
Updated:

ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆಯಾಗುತ್ತಿದೆ.

ಬೆಂಗಳೂರಿನಲ್ಲಿ ಶನಿವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 15 ಪೈಸೆ ಮತ್ತು ಡೀಸೆಲ್‌ ದರ 13 ಪೈಸೆಗಳಷ್ಟು ಹೆಚ್ಚಾಗಿವೆ. ಇದರಿಂದ ಚಿಲ್ಲರೆ ಮಾರಾಟ ದರ ಪೆಟ್ರೋಲ್‌ ₹ 72.93 ಮತ್ತು ಡೀಸೆಲ್‌ ₹ 68.03ಕ್ಕೆ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !