ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ

7

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ

Published:
Updated:

ಬೆಂಗಳೂರು: ಬುಧವಾರ 9 ಪೈಸೆ ಇಳಿಕೆಯಾಗಿದ್ದ ಪೆಟ್ರೋಲ್‌ ದರ, ಗುರುವಾರ 18 ಪೈಸೆಯಷ್ಟು ಹೆಚ್ಚಾಗಿದೆ. ಇದರಿಂದ ಪ್ರತಿ ಲೀಟರ್‌ ದರ ₹ 72.82ಕ್ಕೆ ಏರಿಕೆಯಾಗಿದೆ. 

ಡೀಸೆಲ್ ದರ 22 ಪೈಸೆ ಹೆಚ್ಚಾಗಿ ಲೀಟರ್‌ಗೆ  ₹66.93ರಂತೆ ಮಾರಾಟವಾಗಿದೆ.

ರೂಪಾಯಿ ಮೌಲ್ಯ 21 ಪೈಸೆ ಹೆಚ್ಚಳ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಐದು ವಹಿವಾಟು ದಿನಗಳ ಬಳಿಕ, ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ.

ಗುರುವಾರ 21 ಪೈಸೆ ಹೆಚ್ಚಾಗಿದ್ದು, ಒಂದು ಡಾಲರ್‌ಗೆ ₹ 71.03ರಂತೆ ವಿನಿಮಯಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !